Google search engine
HomeUncategorizedಮಾಗಡಿ ರಸ್ತೆಯ ಬಾಪೂಜಿ ವಿದ್ಯಾರ್ಥಿ ನಿಲಯದಲ್ಲಿ ನಡೆದ ಆದಿ ಜಾಂಬವ ಸಂಘದ ಸರ್ವ ಸದಸ್ಯರ ಸಭೆ

ಮಾಗಡಿ ರಸ್ತೆಯ ಬಾಪೂಜಿ ವಿದ್ಯಾರ್ಥಿ ನಿಲಯದಲ್ಲಿ ನಡೆದ ಆದಿ ಜಾಂಬವ ಸಂಘದ ಸರ್ವ ಸದಸ್ಯರ ಸಭೆ

ಬೆಂಗಳೂರು ಸೇ20 ಪೌರ ವಾಣಿ: ಬೆಂಗಳೂರು ಮಾಗಡಿ ರಸ್ತೆಯ ಬಾಪೂಜಿ ವಿದ್ಯಾರ್ಥಿ ನಿಲಯದಲ್ಲಿ ನಡೆದ ಆದಿ ಜಾಂಬವ ಸಂಘದ ಸರ್ವ ಸದಸ್ಯರ ಸಭೆಯಲ್ಲಿ ಸಂಘದ ಸದಸ್ಯರೊಂದಿಗೆ ವಿವಿಧ ವಿಚಾರಗಳ ಕುರಿತು ಚರ್ಚಿಸಿದರು.
ಈ ಸಭೆಯಲ್ಲಿ ಕರ್ನಾಟಕ ರಾಜ್ಯ ಸಮಾಜ ಕಲ್ಯಾಣ ಇಲಾಖೆಯ ಸಚಿವರು ಮಾನ್ಯ K H ಹೆಚ್ ಮುನಿಯಪ್ಪ, ಕೇಂದ್ರ ಮಾಜಿ ಸಚಿವರು A. ನಾರಾಯಣಸ್ವಾಮಿ, ಚಿತ್ರದುರ್ಗ ಸಂಸದರು ಗೋವಿಂದ ಕಾರ ಜೋಳ, ಚಿತ್ರದುರ್ಗ ಮಾಜಿ ಸಂಸದರು ಚಂದ್ರಪ್ಪ ರವರು, ರವರು ಆದಿ ಜಂಬವ ಸಂಘದ ಕಾರ್ಯಾಧ್ಯಕ್ಷರು ಸಿದ್ದರಾಜುರವರು, ಪ್ರಧಾನ ಕಾರ್ಯದರ್ಶಿ ಸಿ ವಿ ರಮೇಶ್ ಕುಮಾರ್, ಮತ್ತು ರಾಜ್ಯದ ಸಂಘದ ಮುಖಂಡರು ಭಾಗವಹಿಸಿದ್ದಾರೆ

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments