Google search engine
Homeಜಿಲ್ಲೆ ಸುದ್ದಿಬೆಂಗಳೂರು ನಗರಜಿ ಬಿ ಎ ಮುಖ್ಯಆಯುಕ್ತರ ಕುತಂತ್ರ್ಯವನ್ನು ಸಂಕ್ಷಿಪ್ತವಾಗಿಮತ್ತುಕುಂದುಕೊರತಗಳ ಬಗ್ಗೆ ವಿವರಿಸಿದ ಯಂ.ನಾಗರಾಜು(ಹೆಬ್ಬಾಳ)

ಜಿ ಬಿ ಎ ಮುಖ್ಯಆಯುಕ್ತರ ಕುತಂತ್ರ್ಯವನ್ನು ಸಂಕ್ಷಿಪ್ತವಾಗಿಮತ್ತುಕುಂದುಕೊರತಗಳ ಬಗ್ಗೆ ವಿವರಿಸಿದ ಯಂ.ನಾಗರಾಜು(ಹೆಬ್ಬಾಳ)

ಕರ್ನಾಟಕ ರಾಜ್ಯ ನಗರಪಾಲಿಕೆ, ನಗರಸಭೆ, ಪುರಸಭೆಗಳ, ಪೌರಕಾರ್ಮಿಕರ ಮಹಾ ಸಂಘ (ರಿ) ಜಿಬಿಎ ಪೌರಕಾರ್ಮಿಕರ “ಸದಸ್ಯತ್ವ ನೋಂದಣಿ ಕಾರ್ಯಕ್ರಮ. ಬೆಂಗಳೂರು ಹೆಬ್ಬಾಳ ಮಾರ್ಚ್ 25 ಪೌರವಾಣಿ: 25.03.2026ರ ಬುಧವಾರ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಸ್ವಚ್ಛತಾ ಪೌರಕಾರ್ಮಿಕರ ಮಹಾ ಸಂಘಾ ರಾಜ್ಯಾಧ್ಯಕ್ಷರು, ಮಾಜಿ ಮಾಜಿ ಮಹಾಪೌರರು, ಮೈಸೂರು ಮಾನ್ಯ ನಾರಾಯಣ (ಮೈಸೂರು) ಅಧ್ಯಕ್ಷರು, ಕ,ರಾಜ್ಯ ಸಾಫಯಿ ಕರ್ಮಸಾರಿ ಆಯೋಗ (ಪೌರಕಾರ್ಮಿಕರು, ಮೇಲ್ವಿಚಾರಕರು, ಮೇಸ್ತ್ರಿಗಳು, ವಾಹನಚಾಲಕರು ಲೋಡರ್ಸ್, ಕ್ಲೀನರ್ಸ್‌ಗಳ ಶ್ರೇಯೋಭಿವೃದ್ಧಿಗಾಗಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಆವರಣ, ಉತ್ತರ ಮಹಾನಗರ ಪಾಲಿಕೆ ಹೆಬ್ಬಾಳ ವಿಭಾಗದ ಪೌರಕಾರ್ಮಿಕರ “ಸದಸ್ಯತ್ವ ನೋಂದಣಿ ಕಾರ್ಯಕ್ರಮ ಅದ್ದೂರಿಯಾಗಿ ನಡೆದಿದೆ. ಕಾರ್ಯನಿರ್ವಾಹಕರು ಹೆಬ್ಬಾಳ ಕ್ಷೇತ್ರ ನಾಗರಾಜ್ (ಹೆಬ್ಬಾಳ). ಗ್ರೇಟರ್ ಬೆಂಗಳೂರು ಪ್ರಾಧಿಕಾರ ಮುಖ್ಯ ಆಯುಕ್ತರ ಕುತಂತ್ರ್ಯವನ್ನು ಸಂಕ್ಷಿಪ್ತವಾಗಿ ಮತ್ತು ಕುಂದುಕೊರತಗಳ ಬಗ್ಗೆ ವಿವರಿಸಿದ ಯಂ. ನಾಗರಾಜು (ಹೆಬ್ಬಾಳ). ಬೆಂಗಳೂರು ಹೆಬ್ಬಾಳ ಕ್ಷೇತ್ರ ದಲ್ಲಿ ರಾಜ್ಯಮಟ್ಟದ ಪೌರಕಾರ್ಮಿಕರ ಮಹಾ ಸಂಘದ ವತಿಯಿಂದ ಸದಸ್ಯತ್ವ ನೊಂದಣಿ ಅಭಿಯಾನ ಕಾರ್ಯಕ್ರಮವನ್ನು ಮಾಜಿ ಮೇಯರ್ ರಾದ ನಾರಾಯಣ (ಮೈಸೂರು) ಅವರು ಉದ್ಘಾಟನೆ ಮಾಡಿದರು. ಇದೇ ಸಂದರ್ಭದಲ್ಲಿ ಉತ್ತರ ಗ್ರೇಟರ್ ಮಹಾನಗರ ಪಾಲಿಕೆ ಹೆಬ್ಬಾಳ್ ವಿಭಾಗದಲ್ಲಿ ಪೌರಕಾರ್ಮಿಕರು ಬೃಹತ್ ಕಾರ್ಯಕ್ರಮವನ್ನು ಹಮ್ಮಿಕೊಂಡು ರಾಜ್ಯಾಧ್ಯಕ್ಷರಾದ ಮಾಜಿ ಮೇಯರ್ ನಾರಾಯಣ ಅವರನ್ನು ಅದ್ದೂರಿಯಾಗಿ ಸನ್ಮಾನಿಸಿ ಗೌರವಿಸಲಾಯಿತು. ಈ ಕಾರ್ಯಕ್ರಮವನ್ನು ಆಯೋಜಿಸಿದ ಎಂ ನಾಗರಾಜು (ಹೆಬ್ಬಾಳ) ಅವರನ್ನು ಎಲ್ಲಾ ಪೌರಕಾರ್ಮಿಕರು ಮುಖಂಡರು ಹೃತ್ಪೂರ್ವಕ ಆರ್ಥಿಕ ಅಭಿನಂದನೆಗಳು ತಿಳಿಸಿದ್ದಾರೆ. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿರುವ ಮೈಸೂರಿನ ಮಾಜಿ ಮೇಯರ್ ಹಾಗೂ ಗಾಣಿಗ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಅನಂತುರವರು ರಾಜ್ಯಉಪಾಧ್ಯಕ್ಷರಾದ ಆರ್. ಶಿವಣ್ಣ ರಾಜ್ಯ ಸಂಚಾಲಕರಾದ ಆರ್ .ದಾಸ್ ರಾಜ್ಯ ಖಜಾಂಚಿ ಯತಿರಾಜ್ ಸುರೇಶ್ ಬಾಬು ಮತ್ತು ಬೆಂಗಳೂರಿನ ಅಧ್ಯಕ್ಷರಾದ ಶ್ರೀನಿವಾಸ್ ಹೆಬ್ಬಾಳ್ ನಾಗರಾಜ್, ವೆಂಕಟೇಶ್ ಮತ್ತು ಚಕ್ರವರ್ತಿ ,ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments