ದೇವನಹಳ್ಳಿ ಮಾರ್ಚ್ 03 ಪೌರವಾಣಿ: ದಿನಾಂಕ 07.03.2026 ಕರ್ನಾಟಕ ಸರ್ಕಾರದ ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಕೆ.ಎಚ್.ಮುನಿಯಪ್ಪ ಅವರ ಜನ್ಮದಿನವನ್ನು ದೇವನಹಳ್ಳಿ ಜನರ ಸಮ್ಮುಖದಲ್ಲಿ ಅದ್ದೂರಿಯಾಗಿ ಆಚರಿಸಲಾಯಿತು. ಈ ಕಾರ್ಯಕ್ರಮಕ್ಕೆ ಬೆಂಗಳೂರು ಚಾಮರಾಜಪೇಟೆ ಕ್ಷೇತ್ರ ಜಗಜೀವನ ರಾಮನಗರ ದಲ್ಲಿರುವ ಕೆಎಚ್ ಮುನಿಯಪ್ಪ ಅಭಿಮಾನಿಗಳಾದ ಯುವ ಮುಖಂಡರು ಸೂರ್ಯ ಮತ್ತು ಅವರ ಮಿತ್ರರು ಈ ಕಾರ್ಯಕ್ರಮಕ್ಕೆ ಆಗಮಿಸಿದ್ದರು.
ಆಹಾರ ಸಚಿವರಾದ ಕೆ.ಎಚ್.ಮುನಿಯಪ್ಪ ರವರ 78ನೇ ಜನ್ಮದಿನವನ್ನು ದೇವನಹಳ್ಳಿ ಜನರ ಸಮ್ಮುಖದಲ್ಲಿ ಅದ್ದೂರಿಯಾಗಿ ಆಚರಿಸಲಾಯಿತು.
RELATED ARTICLES







