Google search engine
Homeಮುಖ್ಯ ವರ್ಗಗಳುಬ್ರೇಕಿಂಗ್ ನ್ಯೂಸ್ಮಾದಿಗರ ಒಳ ಮೀಸಲಾತಿ ಬಗ್ಗೆ ಮಂದಾ ಕೃಷ್ಣ ಮಾದಿಗ ರವರ ಜೊತೆ ಸಿಎಂ ಒಳಮಿಸಾಲಾತಿ...

ಮಾದಿಗರ ಒಳ ಮೀಸಲಾತಿ ಬಗ್ಗೆ ಮಂದಾ ಕೃಷ್ಣ ಮಾದಿಗ ರವರ ಜೊತೆ ಸಿಎಂ ಒಳಮಿಸಾಲಾತಿ ಕುರಿತು ಚರ್ಚೆಸಿಲಾಯಿತು.

ನಮ್ಮ ದೀಪ ಮತ್ತು ಪೌರ ವಾಣಿ ಸುದ್ದಿ ಮಾರ್ಚ್ 12: ದಿನಾಂಕ 12.03.2026 ಗುರುವಾರ ಪದ್ಮಶ್ರೀ ಮಂದಾ ಕೃಷ್ಣ ಮಾದಿಗ ಅವರ ಫ್ರೀಡಂ ಪಾರ್ಕ್ ನಲ್ಲಿ ನಡೆದಿರುವ ಪ್ರತಿಭಟನೆ ಕಾರ್ಯಕ್ರಮಕ್ಕೆ ಆಗಮನದಿಂದ ಕರ್ನಾಟಕದಲ್ಲಿ ಮಾದಿಗ ಮೀಸಲಾತಿಯ ಸಮಸ್ತ ಹೋರಾಟಗಾರರ ನೇತೃತ್ವದಲ್ಲಿ ಹೋರಾಟಕ್ಕೆ ಕಡಿವಾಣ ಬಿದ್ದಿದೆ. ಮಾದಿಗ ಮೀಸಲಾತಿ ಕುರಿತು ಇದೇ ತಿಂಗಳ 27ರಂದು ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಖಚಿತವಾಗಿ ಜಾರಿಗೊಳಿಸುವುದಾಗಿ ಕರ್ನಾಟಕದ ಮುಖ್ಯಮಂತ್ರಿ ಎಂ.ಸಿದ್ದರಾಮಯ್ಯ ಮಾದಿಗ ಸಮುದಾಯದ ಸ್ವಾಮೀಜಿಗಳಿಗೆ ತಿಳಿಸಿದರು.
ಮುಖ್ಯಮಂತ್ರಿಯಾಗಿ ನಾನು ನನ್ನ ಮಾತನ್ನು ನೀಡುತ್ತೇನೆ.

ಸುಮಾರು 56432 ಉದ್ಯೋಗ
ಯಾವುದೇ ಸಂದರ್ಭದಲ್ಲೂ 56432 ಹುದ್ದೆಗಳನ್ನು ಭರ್ತಿ ಮಾಡುವುದಿಲ್ಲ ಎಂದು ಸಿಎಂ ಉತ್ತರಿಸಿದರು ಎಂದು ಮಾದಿಗ ಸಮುದಾಯದ ವಕೀಲ ಅನಿಲ್ ಕುಮಾರ್ ಹೇಳಿದರು. ಕೆಲ ಸ್ವಾರ್ಥಿಗಳು ಆ ಘೋಷಣೆ ಮಾಡಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಸಮಾಜದ ಮುಖಂಡರಿಗೆ ಮಾತು ನೀಡುತ್ತಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments